ನಿಬಂಧನೆಗಳು

ಇಲ್ಲಿ ನಮ್ಮಿಂದ ಬರೆಯಲ್ಪಡುವ ಎಲ್ಲ ಪಾತ್ರಗಳು ಕೇವಲ ಕಾಲ್ಪನಿಕವಲ್ಲ, ಎಲ್ಲ ೪೦-೮೦ ಕಿಲೋ ತೂಗುವ ಹೈದ ಬಡ್ಡಿಮಕ್ಕಳು...

ಲೇಖನಗಳು ಕೇವಲ ೧೮ ಪ್ರಾಯದ ಮೇಲಿನ ಓದುಗರಿಗೆ ಮಾತ್ರ... ಇನ್ನು ಚಿಕ್ಕವರು ಓದಿದರೆ ಅವರ ಹಣೆಬರಹ.... ನಾವೇನು ಮಾಡಲಿಕ್ಕಾಗುವುದಿಲ್ಲ...

ಯಾರು ಬೇಕಾದರೂ ಓದಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು... ತಮ್ಮ ಅಭಿಮಾನ "ಹಣ, ಚೆಕ್ ಮತ್ತು  ಡಿಡಿ" ಗಳ ರೂಪದಲ್ಲಿದ್ದರೆ ಇನ್ನೂ ಸಂತೋಷ...

ಹುಡುಗಿಯರಿಗೆ ಅಕ್ಕರೆಯ ಆದ್ಯತೆ....... ಅವರು ಮೇಲೆ ತಿಳಿಸಿದ ಏನನ್ನು ಕಳುಹಿಸದಿದ್ದರೂ ನಡೆಯುತ್ತದೆ... ಒಂದು "ಲವ್ ಲೆಟೆರ್" ಕಳುಹಿಸಿ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಬಹುದು....

ನಿರೀಕ್ಷಿಸಿ...ನೋಡಿ...ಆನಂದಿಸಿ...ಮರೆಯಬೇಡಿ, ಮರೆತು ನಿರಾಶರಾಗಬೇಡಿ.......