Wednesday, July 21, 2010

ಮೂರು ಸುಂದರ ಕತೆಗಳು

೧. ಒಂದು ಸಲ, ಎಲ್ಲಾ ಹಳ್ಳಿಗರು ಮಳೆಗಾಗಿ ಪ್ರಾರ್ಥಿಸಲು ಮುಂದಾದರು, ಆ ದಿನದಂದು ಎಲ್ಲಾ ಹಳ್ಳಿಯವರು ಪ್ರಾರ್ಥಿಸಲುಒಂದು ಗೂಡಿದರು, ಆದರೆ ಒಬ್ಬ ಹುಡುಗ ಮಾತ್ರ ಛತ್ರಿಸಮೇತ ಬಂದಿದ್ದನು.

"ಅದೇ ಆತ್ಮವಿಶ್ವಾ"


೨. ಒಂದು ವರ್ಷದ ಮಗುವಿನ ಭಾವನೆಯ ಒಂದು ಉದಾಹರಣೆ. ನೀವು ಮಗುವನ್ನು ಗಾಳಿಯಲ್ಲಿ ಎಸೆದರೂ, ಅದು ನಗುತ್ತಲೇ ಇರುತ್ತದೆ, ಏಕೆಂದರೆ ಅದಕ್ಕೆ ತಿಳಿದಿದೆ ನೀವು ಹಿಡಿಯುವಿರೆಂದು.

"ಅದೇ ನಂಬಿಕೆ"


೩. ಪ್ರತೀ ರಾತ್ರಿ ನಾವು ಮಲಗಲು ಹೋಗುವಾಗ, ನಮಗೆ ತಿಳಿದಿರುವುದಿಲ್ಲ ನಾವು ನಾಳೆ ಬದುಕಿರುತ್ತೇವೆಯೋ ಇಲ್ಲವೋ ಎಂದು, ಆದರೂ ನಾವು ನಾಳೆಗಾಗಿ ಮುಂದಾಲೋಚಿಸುತ್ತೇವೆ.

"ಅದೇ ವಿಶ್ವಾಸ"

4 comments:

  1. "ವಸು" ಅವರ ಮೊದಲನೆಯ Post ಮಂಗಳವಾಗಲಿ...... ಎಲ್ಲರು ನಮ್ಮ ಜೊತೆ ಮಂಗಳ ಹಾಡಿ....

    ReplyDelete
  2. ಚೆನ್ನಾಗಿದೆ. ಹೀಗೆ ಮುಂದುವರೆಸಿ.

    ReplyDelete
  3. kattalinda belakinadeya AmaVasye ya ee prayatna chennagide...., amaVasye ya marudinadinda mellage haraduva beladingalinate nimm ee baravanike yuu beleyali, mundina lekhana kaaitaa irtini..:)

    ReplyDelete
  4. ಅಮಾವಾಸ್ಯೆಯ ಲೇಖನದಲ್ಲಿ ಮೂರು ಭಯಾನಕ ಕಥೆ ಕೇಳುವ ನಿರೀಕ್ಫ಼ೆಯಲ್ಲಿ ತಮ್ಮ ಲೇಖನಾಭಿಮಾನಿಗಳು

    ReplyDelete